ಕೊಳ್ಳುಬಾಕತನ ಪ್ರಚೋದಿಸಿ ಬೆಳೆಯುತ್ತಿರುವ ಮಾರುಕಟ್ಟೆ .
ಕುಲಾಧಾರಿತ ಪುಕ್ಕಟ್ಟೆ ಭಾಗ್ಯಗಳ ಸರ್ಕಾರ .
ನೌಕರಿಗಾಗಿಯೇ ಕಲಿಸಲ್ಪಡುತ್ತಿರುವ ಅಮೂರ್ತ ಜ್ಞಾನ .
ಕೌಟುಂಬಿಕ ಸಂವೇದನೆಯನ್ನ ಕಳೆಯುತ್ತಿರುವ ನೌಕರಿ .
ಸಹನೆ , ಪರಿಶ್ರಮವನ್ನ ಆಳುಗಳ ಆಸ್ತಿಯಾಗಿಸಿರುವ ಕುಟುಂಬ .
ಚಪಲದ ನಿಯಂತ್ರಣದಲ್ಲಿರುವ ದೇಹ.
ಬೆಂಕಿಯ ಬೆಳಕಿದು ಸುಡದಿರುವುದೇ ?