ಮುಳುಗಲು ಸಾಧ್ಯವೇ ಇಲ್ಲ ಎಂದು ಬಣ್ಣಿಸಲಾದ ಟೈಟಾನಿಕ್ ಕೂಡಾ ಮುಳುಗುತ್ತದೆ.
ಸಹಸ್ರ ಬದುಕುಗಳ ಭಗ್ನ ಪ್ರತಿಮೆಗಳನ್ನು ಸ್ರುಷ್ಟಿಸುತ್ತದೆ ಆದರೆ ಮಾನವನ ಆಶೋತ್ತರಗಳ ನೌಕೆ ಎಂದಿಗೂ ಮುಳುಗಲು ಸಾಧ್ಯವಿಲ್ಲ.
ಭಾವನೆಗಳಿಲ್ಲದೆಬದುಕೊದುಹೇಗೆಅಂತಇಗೀಗಗೊತ್ತಾಗ್ತಇದೆ. ಅದಕ್ಕೆಜನ professionalism,casuality ಅಂತೆಲ್ಲಾಕರಿತಾರೆ.ಮತ್ತೆ "Flirting is an art " ಅಂತಪುಷ್ಟಿಬೇರೆ. ಛೇಇದೆಲ್ಲಬದುಕಾಅಂತಬೇಸರವಾದ್ರೆಮುಗಿಯಲ್ವೆ, ಬುದ್ದಿಇದೆಅಂದ್ಮೇಲೆಬದುಕುಏನುಅಂತಕಂಡುಹಿಡಿಲೇಬೇಕು.
ಮುಳುಗಲು ಸಾಧ್ಯವೇ ಇಲ್ಲ ಎಂದು ಬಣ್ಣಿಸಲಾದ ಟೈಟಾನಿಕ್ ಕೂಡಾ ಮುಳುಗುತ್ತದೆ. ಸಹಸ್ರ ಬದುಕುಗಳ ಭಗ್ನ ಪ್ರತಿಮೆಗಳನ್ನು ಸೃಷ್ಟಿಸುತ್ತದೆ ಆದರೆ ಮಾನವನ ಆಶೋತ್ತರಗಳ ನೌಕೆ ಎಂದಿಗೂ ಮುಳುಗಲು ಸಾಧ್ಯವಿಲ್ಲ.
ನಿರುದ್ಯೋಗ,ಹಸಿವು,ಬಡತನ ಅಂತಸ್ತುಗಳಂತಹ ಸಾವಿರಾರು ನೀರ್ಗಲ್ಲಿನ ಬಂಡೆಗಳಿಗೆ ಅಪ್ಪಳಿಸಿದಷ್ಟೂ ಅದು ಗಟ್ಟಿಯಾಗುತ್ತದೆ. -- ಸುಧಾ ವಾರ-ಪತ್ರಿಕೆ ಮೇ ೧೦,೧೯೯೮