ಮುಳುಗಲು ಸಾಧ್ಯವೇ ಇಲ್ಲ ಎಂದು ಬಣ್ಣಿಸಲಾದ ಟೈಟಾನಿಕ್ ಕೂಡಾ ಮುಳುಗುತ್ತದೆ.
ಸಹಸ್ರ ಬದುಕುಗಳ ಭಗ್ನ ಪ್ರತಿಮೆಗಳನ್ನು ಸ್ರುಷ್ಟಿಸುತ್ತದೆ ಆದರೆ ಮಾನವನ ಆಶೋತ್ತರಗಳ ನೌಕೆ ಎಂದಿಗೂ ಮುಳುಗಲು ಸಾಧ್ಯವಿಲ್ಲ.
ಆಗ 9, 2008
ನನ್ನ ಮತ್ತೊಂದು ಸಣ್ಣ ಕವನ
ಯಾರು ಸರಿ?:
ಬಿರುಗಾಳಿಗೆ ಸಿಕ್ಕು ಮುರಿದ ಮರ, ಬಾಗಿ ಬೆಳೆದ ಹುಲ್ಲು,ಮಾತನಾಡುತ್ತಿದ್ದವು. ಬೀಸುವ ದೊಣ್ಣೆ ತಪ್ಪಿಸಿಕೊಂಡು, ಬಾಳು ಪಡೆದೆನೆಂದಿತು ಹುಲ್ಲು. ಬಾಗಿ ಬಾಳುವ ಬದುಕಿಗೆ ಹೇಸಿ, ಮುರಿದೆನೆಂದಿತು ಮರ.
Nice maga
ಪ್ರತ್ಯುತ್ತರಅಳಿಸಿ